ಆಪರೇಷನ್ ಆಡಿಯೋ ಟೇಪ್ ರಾಜಕೀಯ ಷಡ್ಯಂತ್ರ ಎಂದ ಬಿ ಎಸ್ ವೈ ಮಗ ಬಿ ವೈ ವಿಜಯೇಂದ್ರ | Oneindia Kannada

2019-02-13 103

Before the General Elections, the Congress and the JDS needed something like this to push the BJP. Going to destabilize the government, the BJP itself has fallen down. Chief Minister HD Kumaraswamy has released a full-length audio of 80 minutes after the release of Operation Lotus 3 mins Audio , a conversation of former chief minister Yeddyurappa. In the Audio, B Y Vijayendra name is also been revealed. Now B S Yeddyurappa son B.Y. Vijayendra says, Operation Audio Tape is fake

ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಜೆಪಿಯನ್ನು ಹಣೆಯಲು ಇಂತದ್ದೊಂದು ವಿಷಯ ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ಬೇಕಾಗಿತ್ತು. ಸರಕಾರವನ್ನು ಅಸ್ಥಿರಗೊಳಿಸಲು ಹೋಗಿ, ಬಿಜೆಪಿ ತಾನೇ ಖೆಡ್ಡಾಗೆ ಬಿದ್ದಿದೆ. ಇನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಭಾಷಣೆಯುಳ್ಳ 3 ನಿಮಿಷಗಳ ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿರುವ ಬೆನ್ನಲ್ಲೇ ಈಗ 80 ನಿಮಿಷಗಳುಳ್ಳ ಸಂಪೂರ್ಣ ಆಡಿಯೋವನ್ನು ಬಹಿರಂಗಪಡಿಸಿದ್ದಾರೆ. ಇದೀಗ ಬಿ ಎಸ್ ಯಡಿಯೂರಪ್ಪರದ್ದು ಎನ್ನಲಾದ ಆಡಿಯೋ ಟೇಪ್ ನಲ್ಲಿ ಕಿರಿಯ ಮಗ ಬಿ ವೈ ವಿಜಯೇಂದ್ರ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆ ಆಪರೇಷನ್ ಆಡಿಯೋ ಟೇಪ್ ರಾಜಕೀಯ ಷಡ್ಯಂತ್ರ ಎಂದು ಬಿ ವೈ ವಿಜಯೇಂದ್ರ ಹೇಳಿಕೆ ಕೊಟ್ಟಿದ್ದಾರೆ

Videos similaires